Back to Top

Sathya Radhakrishna - G K Mastarara Pranaya Prasanga Title Song Lyrics



Sathya Radhakrishna - G K Mastarara Pranaya Prasanga Title Song Lyrics




ಪ್ರೀತಿ ಒಂದು ಮಾಯೆಯಂತೆ
ಮೇಲು ಕೀಳು ಗೊತ್ತಿಲ್ಲ
ಪ್ರೀತಿ ಹರಿಯೋ ನೀರಿನಂತೆ
ಜಾತಿ ಧರ್ಮ ಕೇಳೋಲ್ಲ
ಪ್ರೀತಿ ಬೀಸೋ ಗಾಳಿಯಂತೆ
ಬೇಧ ಬಾವ ಮಾಡೋಲ್ಲ
ಜೀಕೆ ಮಾಸ್ತರರ ಪ್ರಣಯ ಪ್ರಸಂಗ (೪ ಸಲ)

ಮಸ್ತಾರಿಗೆ ಅರವತ್ತ
ಆಕಿಗಿನ್ನು ಇಪ್ಪತ್ತ
ಆದ್ರೂ ಪ್ರೀತಿ ಮೊಳೆತಿತ್ತ
ಕಿಲ ಕಿಲ ನಗುತಿತ್ತ
ಬಾಳ ಸಂಜೆ ಹಾದಿಯಲ್ಲಿ
ಪ್ರೀತಿ ತೇರು ಹೊಂಟಿತ್ತಾ
ಜೀಕೆ ಮಾಸ್ತರರ ಪ್ರಣಯ ಪ್ರಸಂಗ (೪ ಸಲ)

ಮಾಸ್ತರರ ಹೃದಯದ ಕ್ಯಾಮೆರಾ
ಆಕಿ ಫೋಟೋ ಸೆರೆಹಿಡಿದಿತ
ಮತ್ತ ಮತ್ತ ಆಕಿಯ ಚಿತ್ರ
ಚಿತ್ತವೆಲ್ಲ ಕೆಡಿಸುತ್ತಲಿತ್ತ
ಮಾಸ್ತರರ ಹೃದಯದ ತಂತಿ
ತನನಂ ತನನಂ ಮಿಡಿಯುತ್ತಲಿತ್ತ
ಜೀಕೆ ಮಾಸ್ತರರ ಪ್ರಣಯ ಪ್ರಸಂಗ (೪ ಸಲ)
[ Correct these Lyrics ]

[ Correct these Lyrics ]

We currently do not have these lyrics. If you would like to submit them, please use the form below.


We currently do not have these lyrics. If you would like to submit them, please use the form below.


English

ಪ್ರೀತಿ ಒಂದು ಮಾಯೆಯಂತೆ
ಮೇಲು ಕೀಳು ಗೊತ್ತಿಲ್ಲ
ಪ್ರೀತಿ ಹರಿಯೋ ನೀರಿನಂತೆ
ಜಾತಿ ಧರ್ಮ ಕೇಳೋಲ್ಲ
ಪ್ರೀತಿ ಬೀಸೋ ಗಾಳಿಯಂತೆ
ಬೇಧ ಬಾವ ಮಾಡೋಲ್ಲ
ಜೀಕೆ ಮಾಸ್ತರರ ಪ್ರಣಯ ಪ್ರಸಂಗ (೪ ಸಲ)

ಮಸ್ತಾರಿಗೆ ಅರವತ್ತ
ಆಕಿಗಿನ್ನು ಇಪ್ಪತ್ತ
ಆದ್ರೂ ಪ್ರೀತಿ ಮೊಳೆತಿತ್ತ
ಕಿಲ ಕಿಲ ನಗುತಿತ್ತ
ಬಾಳ ಸಂಜೆ ಹಾದಿಯಲ್ಲಿ
ಪ್ರೀತಿ ತೇರು ಹೊಂಟಿತ್ತಾ
ಜೀಕೆ ಮಾಸ್ತರರ ಪ್ರಣಯ ಪ್ರಸಂಗ (೪ ಸಲ)

ಮಾಸ್ತರರ ಹೃದಯದ ಕ್ಯಾಮೆರಾ
ಆಕಿ ಫೋಟೋ ಸೆರೆಹಿಡಿದಿತ
ಮತ್ತ ಮತ್ತ ಆಕಿಯ ಚಿತ್ರ
ಚಿತ್ತವೆಲ್ಲ ಕೆಡಿಸುತ್ತಲಿತ್ತ
ಮಾಸ್ತರರ ಹೃದಯದ ತಂತಿ
ತನನಂ ತನನಂ ಮಿಡಿಯುತ್ತಲಿತ್ತ
ಜೀಕೆ ಮಾಸ್ತರರ ಪ್ರಣಯ ಪ್ರಸಂಗ (೪ ಸಲ)
[ Correct these Lyrics ]
Writer: Ashok B
Copyright: Lyrics © O/B/O DistroKid




Sathya Radhakrishna - G K Mastarara Pranaya Prasanga Title Song Video
(Show video at the top of the page)


Performed By: Sathya Radhakrishna
Language: English
Length: 3:12
Written by: Ashok B
[Correct Info]
Tags:
No tags yet