ರಾಕ್ಷಸ
ಶುರು ಮಾಡಣ
I've been producing beats for the past year
Turn music into a career
Trust me I don't just do this in my leisure
Up and coming rap artist you can be sure
ನಾ ಎಷ್ಟ್ ಬೇಗ ಈ ಬೆಟ್ಟದ್ ತುದಿ ಹತ್ತಿ ನೋಡ
ದೂರದ್ ನೋಟ ಇಲ್ದೆ ನಿಂಗ್ ಕಾಣ್ಸದ್ ಕರೀ ಮೋಡ
ಹಾಡಿ ಆಡ್ತೀ ದೀರ್ಘಾವಧಿಯ ಆಟ
ನೀ ಬಯಸದ್ ಅಲ್ಪಾವಧಿಯ ಲಾಭ
ನಾ music ಇಷ್ಟಾಪಟ್ ಮಾಡದ್ರೂ
ಇದೊಂದ್ business ಅನ್ನದ್ ನೆನ್ಪಿಟ್ಕಳವು
ನೀ ಇವತ್ ಎಷ್ಟೇ ದುಡ್ಡನ್ ಉಡಾಯಿಸಿದ್ರು
ಅದ್ನ ನಾಳೆ ವಾಪಸ್ ಸಂಪಾದ್ಸವು
Everybody tells me don't do this for money or fame
But I'm rich, young, good looking kid with a brain
Working for a long ass time as hard as I can train
So if I don't ever give this a shot that'd be a shame
ಭೇಟಿ ಆಗಿದ್ ಎರಡೇ ದಿವಸ
ಅವಳ್ ಹೆಸರು ಹರ್ಷ ಅಥವಾ ವರ್ಷ (ಅಥವಾ)
Insta ಅಲ್ಲಿ like ಮಾಡ್ತಾ ಬತ್ತ ಸಿಕ್-ಬದ್ದಿದ್ picture
Call ಮಾಡಿದ್ರೆ ಇಲ್ ಅವಳ್ ಇರ್ತ ಇಪ್ಪತ್ ನಿಮಿಷ
To come up and stay they say the chances are slim
If you don't believe in yourself, just quit f*ckin'
This leather ball game with players eleven
Aiming for the century I ain't missin
Plan ಮಾಡ್, ಹೆಜ್ಜೆ ಹಾಕ್, ಶುರು ಮಾಡಿದ್ ಈಗಿನ್ನು
ಮುಂದ್ ಸಾಗಿ, ಗುರಿ ಮುಟ್ಟಕ್ ಮೈಲ್ಗಲ್ಲು ಇನ್ನೂರು
ನಿಮ್ ಲವ್ವು, ನಿಮ್ ಪ್ರೀತಿ, ಹಾರೈಕೆ ಯಾವಾಗ್ಲೂ
ಜೋಪಾನವಾಗಿ ನೋಡ್ಕ್ಯತ್ತಿ ವರ್ಷಗಳು ಸಾವಿರಾರು
ನಾ ಕನ್ನಡ ಮತ್ತೆ English rap ಮಾಡದು
To introduce my following to Kannada
ಮತ್ ನಾ ಮಾತಾಡ ವಿಚಾರಗಳು
ನಮ್ ಮನ ತಟ್ಟಲಿ ಅಂತ
ರಾಕ್ಷಸ